ಬೆಂಗಳೂರು: ಇನ್ನೂ 19 ದಿನಗಳವರೆಗೆ ಪ್ರಧಾನಿ ಮೋದಿ ಲಾಕ್ ಡೌನ್ ವಿಸ್ತರಣೆ ಮಾಡುವ ಆದೇಶ ಮಾಡಿದ ಮೇಲೆ ಎಷ್ಟೋ ಜನರ ಸಹನೆ ಕಟ್ಟೆಯೊಡೆದಿರಬಹುದು. ಆದರೆ ಬೇರೆ ದಾರಿಯೂ ಇಲ್ಲ. ಇನ್ನು ಮುಂದೆಯೂ ವಿಸ್ತರಣೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.ಕೊರೋನಾ ಹರಡದಂತೆ ತಡೆಯಲು ಕೇಂದ್ರ ಸರ್ಕಾರಕ್ಕೆ ಲಾಕ್ ಡೌನ್ ವಿಸ್ತರಿಸದೇ ಬೇರೆ ದಾರಿಯಿಲ್ಲ. ಭಾಗಶಃ ಲಾಕ್ ಡೌನ್ ಮಾಡಿದರೆ ಜನರು ಮಾತು ಕೇಳುವ ಸ್ಥಿತಿಯಲ್ಲೇ ಇಲ್ಲ. ನಿಯಮ ಉಲ್ಲಂಘಿಸುವವರೇ ಹೆಚ್ಚು. ಹೀಗಾಗಿ