ನವದೆಹಲಿ: 21 ದಿನಗಳ ಲಾಕ್ ಡೌನ್ ಮುಕ್ತಾಯವಾಗಲು ಇನ್ನು 7 ದಿನಗಳು ಬಾಕಿಯಿವೆ. ಆದರೆ 21 ದಿನಗಳ ಬಳಿಕ ದೇಶ ಲಾಕ್ ಡೌನ್ ನಿಂದ ಮುಕ್ತಗೊಳ್ಳಲಿದೆಯೇ?ಮೂಲಗಳ ಪ್ರಕಾರ 21 ದಿನಗಳ ಬಳಿಕವೂ ಸಂಪೂರ್ಣ ಲಾಕ್ ಡೌನ್ ಮುಕ್ತಗೊಳಿಸುವ ಉದ್ದೇಶ ಕೇಂದ್ರಕ್ಕಿಲ್ಲ. ಯಾಕೆಂದರೆ ಕೊರೋನಾವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ಕೆಲವೇ ಜಿಲ್ಲೆಗಳಲ್ಲಿ ಅತ್ಯಧಿಕ ಸೋಂಕಿತರಿದ್ದಾರೆ.ಹೀಗಾಗಿ ಈ ಜಿಲ್ಲೆಗಳಲ್ಲಿ ಇದ್ದಕ್ಕಿದ್ದಂತೆ ಲಾಕ್ ಡೌನ್ ಮುಕ್ತಗೊಳಿಸಿದರೆ ಇಷ್ಟು ದಿನ ಲಾಕ್