Normal 0 false false false EN-US X-NONE X-NONE ನವದೆಹಲಿ : ದೇಶದಲ್ಲಿ ಲಾಕ್ ಡೌನ್ 4.0 ಫಿಕ್ಸ್ ಆಗಿದ್ದು, ಹೊಸ ನಿಯಮದೊಂದಿಗೆ ಲಾಕ್ ಡೌನ್ 4.0 ಜಾರಿಗೆ ಬರಲಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರ ಹೊಸ ನಿಯಮ ರೂಪುರೇಷೆಯೊಂದಿಗೆ ಲಾಕ್ ಡೌನ್ 4.0 ಜಾರಿಗೆ ತರಲಿದ್ದು, ಈ ಲಾಕ್ ಡೌನ್ ಬೊಕ್ಕಸಕ್ಕೂ ಸಹಕಾರಿ.ದೇಶದ ಜನಕ್ಕೂ ಉಪಕಾರಿಯಾಗಲಿದೆ ಎನ್ನಲಾಗಿದೆ. ಈ ವೇಳೆ ಕಂಟೈನ್ಮೆಂಟ್ ಝೋನ್ ಬಿಟ್ಟು ಬೇರೆಡೆ ವಿನಾಯಿತಿ