ನವದೆಹಲಿ : ಲಾಕ್ ಡೌನ್ ಮೇ 3ರವರೆಗೆ ವಿಸ್ತರಣೆ ಮಾಡಲಾಗಿದ್ದು, ಇದೀಗ ಕೇಂದ್ರ ಸರ್ಕಾರ ಲಾಕ್ ಡೌನ್ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ. ಅದರಂತೆ ಶಾಲಾ ಕಾಲೇಜುಗಳು ಬಂದ ಮಾಡಲಾಗುವುದು. ಎಲ್ಲ ರೀತಿಯ ಸಾರಿಗೆ ವ್ಯವಸ್ಥೆ ಬಂದ್ ಮಾಡಲಾಗಿದ್ದು, ಮೆಟ್ರೋ, ರೈಲೂ ಸೇವೆಯೂ ಬಂದ್. ಅಗತ್ಯ ವಸ್ತು ಸಾಗಿಸಲು ಪಾಸ್ ಅಗತ್ಯವಿಲ್ಲ. ಕೃಷಿ ಚಟುವಟಿಕೆಗೆ ವಿನಾಯ್ತಿ. ಸರಕು ಸಾಗಣೆ ವಾಹನಗಳಿಗೆ ಮುಕ್ತ ಅವಕಾಶ. ಅಂತಾರಾಜ್ಯ ವಾಹನ ಓಡಾಟ ಬಂದ್. ಮದ್ಯ