ಬೆಂಗಳೂರು: ಲೋಕಸಭೆ ಚುನಾವಣೆ 2024 ರ ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರಕಟವಾಗಿದ್ದು, ಹೆಚ್ಚಿನ ಸಮೀಕ್ಷೆ ಪ್ರಕಾರ ಕರ್ನಾಟಕ ಮತ್ತು ಕೇಂದ್ರದಲ್ಲಿ ಎನ್ ಡಿಎ ಕೂಟವೇ ಕಿಂಗ್ ಆಗಲಿದೆ. ಯಾವ್ಯಾವ ಸಮೀಕ್ಷೆಗಳ ಪ್ರಕಾರ ಯಾವ ಕೂಟಕ್ಕೆ ಎಷ್ಟು ಸಂಖ್ಯೆ ಎಂದು ಇಲ್ಲಿದೆ ಡೀಟೈಲ್ಸ್. ಲೋಕಸಭೆ ಚುನಾವಣೆ ಫಲಿತಾಂಶಕ್ಕಾಗಿ ಜನ ಎದಿರು ನೋಡುತ್ತಿದ್ದು, ಮೋದಿ ನೇತೃತ್ವದ ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರುತ್ತದೋ, ಇಂಡಿಯಾ ಒಕ್ಕೂಟ ಮ್ಯಾಜಿಕ್ ಮಾಡಬಹುದೇ ಎಂದು ಕುತೂಹಲವಿದೆ. ಚುನಾವಣಾ