ಅಹ್ಮದಾಬಾದ್: ಸೂರತ್ ಮೂಲದ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ದೇವಾಲಯದ ಅಡಳಿತ ಮಂಡಳಿ ದೇವರ ಮೂರ್ತಿಗೆ ಆರೆಸ್ಸೆಸ್ ಡ್ರೆಸ್ ತೊಡಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.