ಅಹಮದಾಬಾದ್: ಪ್ರಿಯತಮೆ ಇನ್ನೊಬ್ಬರ ಕಣ್ಣಿಗೆ ಸುಂದರವಾಗಿ ಕಾಣಬಾರದೆಂದು ಹುಚ್ಚು ಪ್ರೇಮಿಯೊಬ್ಬ ಅವಳ ಮುಂದಿನ ಎರಡು ಹಲ್ಲುಗಳ ಕಿತ್ತ ಘಟನೆಯೊಂದು ನಡೆದಿದೆ. ಗೀತಾಬೆನ್ (55) ಎಂಬಾಕೆ ಆಟೋ ಚಾಲಕನ ಪ್ರೀತಿಗೆ ಬಿದ್ದು ಗಂಡ, ಮಕ್ಕಳನ್ನು ತೊರೆದು ಆತನ ಜತೆ ವಾಸಿಸುತ್ತಿದ್ದಳು. ಇನ್ನು ಇತನೂ ಕೂಡ ಏನು ಕಡಿಮೆ ಇರಲಿಲ್ಲ. ಆಕೆಯ ಪ್ರಿಯಕರ (57) ಪ್ರಿಯತಮೆಗಾಗಿ ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿದ್ದ. ಮೊದ ಮೊದಲು ಇಬ್ಬರೂ ತುಂಬಾ ಚೆನ್ನಾಗಿದ್ದರು. ಇತ್ತೀಚೆಗೆ ಯಾಕೋ ಪ್ರಿಯಕರನ