ಇಸ್ಲಾಮಾಬಾದ್ : ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಹಿಳೆ ಗೆಳೆಯನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಅಲ್ಲೇ ಮಲಗಿ ಗಾಢ ನಿದ್ರೆಗೆ ಜಾರಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಸದ್ದಾರ್ ಪ್ರದೇಶದಲ್ಲಿರುವ ಹಳೆಯ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಒಂದರಲ್ಲಿ 70 ವರ್ಷದ ಪುರುಷನ ಛಿದ್ರಗೊಂಡ ದೇಹದ ಭಾಗಗಳು ದೊರಕಿದ್ದು, ಅದೇ ಸ್ಥಳದಲ್ಲಿ 45 ವರ್ಷದ ಮಹಿಳೆಗಾಢ ನಿದ್ದೆಯಲ್ಲಿದ್ದಳು. ಈಕೆಯನ್ನು ಕೊಲೆ ಆರೋಪಿಯಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಈ ಘಟನೆಯ ಕುರಿತಾಗಿ ಮಾತನಾಡಿರುವ ಪೊಲೀಸ್