ನವದೆಹಲಿ: ಪೆಟ್ರೋಲ್ ಬೆಲೆ ದಿನೇ ದಿನೇ ಏರಿಕೆ ಕಾಣುತ್ತಿದ್ದು ಶತಕದ ಗಡಿ ದಾಟಿದ ಬೆನ್ನಲ್ಲೇ ಇದೀಗ ದೇಶದ ನಾಗರಿಕರಿಗೆ ಅಡುಗೆ ಅನಿಲ ದರ ಹೆಚ್ಚಳದ ಬರೆ ಸಿಕ್ಕಿದೆ.