ಮೀರತ್ : ಫೇಸ್ಬುಕ್ ನಲ್ಲಿ ಒಂದು ವರ್ಷಗಳಿಂದ ಸ್ನೇಹಿತನಾಗಿದ್ದ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ಆಮಿಷ ತೋರಿಸಿದ್ದನಂತೆ. ಆತನ ಮಾತನ್ನು ನಂಬಿದ ಅಪ್ರಾಪ್ತೆ ಮನೆಯವರಿಗೆ ಟ್ಯೂಷನ್ ಗೆ ಹೋಗುವುದಾಗಿ ಸುಳ್ಳು ಹೇಳಿ ದೆಹಲಿಗೆ ಹೋಗಿದ್ದಾಳೆ.