ಮಹಾರಾಷ್ಟ್ರ : ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ಕದಮ್ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆಗೆ ಇದೀಗ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ಕದಮ್ ಕಾರ್ಯಕ್ರಮವೊಂದರಲ್ಲಿ ಯುವಜನರನ್ನು ಉದ್ದೇಶಿಸಿ ಮಾತನಾಡುವಾಗ ಯುವಜನರಿಗೆ ಏನು ಬೇಕಾದರೂ ಮಾಡಲು ನಾನು ಸಿದ್ಧ. ಏನು ಕೆಲಸ ಆಗಬೇಕಿದ್ದರೂ ನನಗೆ ಹೇಳಿ ಮಾಡಿಕೊಡುತ್ತೇನೆ. ಹುಡುಗಿಯರು ನಿಮ್ಮ ಪ್ರೇಮನಿವೇದನೆ ತಿರಸ್ಕರಿಸಿದರೆ ಎದೆಗುಂದಬೇಡಿ, ನಾನಿದ್ದೇನೆ. ಆ ಹುಡುಗಿಯನ್ನು ಅಪಹರಣ ಮಾಡಿಯಾದರೂ ನಿಮಗೆ ತಂದೊಪ್ಪಿಸುತ್ತೇನೆ ಎಂದು ಹೇಳಿದ್ದಲ್ಲದೇ ತನ್ನ ಮೊಬೈಲ್ ನಂಬರನ್ನೂ