ಮಹಾರಾಷ್ಟ್ರದ ಪೋಸ್ಟ್ ಆಫೀಸ್`ಗಳು ಸದ್ಯದಲ್ಲೇ ಬಹುಉಪಯೋಗಿ ಕೇಂದ್ರಗಳಾಗಿ ಬದಲಾಗಲಿವೆ. ಇಲ್ಲಿ ಕೇವಲ ಕಾಗದ ಪತ್ರಗಳು ಮಾತ್ರ ದೊರೆಯುವುದಿಲ್ಲ. ಆಧಾರ್ ಕಾರ್ಡ್, ಪಾಸ್ ಪೋರ್ಟ್, ವೋಟರ್ ಐಡಿ ಸಹ ಇಲ್ಲೇ ಸಿಗಲಿವೆ. ಹೊಸ ಚಟುವಟಿಕೆಗೆ ಈಗಾಗಲೇ ರಾಜ್ಯದ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶದ ಅಂಚೆ ಕಚೇರಿಗಳಲ್ಲಿ ಸರ್ವರ್ ಮತ್ತು ಇಂಟರ್ನೆಟ್ ಸೇರಿದಂತೆ ತಾಂತ್ರಿಕ ಉನ್ನತೀಕರಣ ಕಾರ್ಯ ಪ್ರಗತಿಯಲ್ಲಿದೆ. ಇನ್ನೂ ಕೆಲ ತಿಂಗಳಲ್ಲಿ ಹೊಸ ಸೇವೆ ಆರಂಭಿಸುವುದಾಗಿ ಕೇಂದ್ರ ಅಂಚೆ ಕಚೇರಿಯ