ನವದೆಹಲಿ: ದೆಹಲಿ-ನ್ಯೂಯಾರ್ಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಹಿಳೆ ಕೂತಿದ್ದ ಸೀಟಿಗೆ ಮೂತ್ರ ಮಾಡಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ.ಪಾನಮತ್ತನಾಗಿದ್ದ ವ್ಯಕ್ತಿ ಮಹಿಳೆ ಕೂತಿದ್ದ ಸೀಟಿಗೆ ಮೂತ್ರಿಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಇದೀಗ ವಿಮಾನ ಯಾನ ಸಚಿವ ಜಯಂತ್ ಸಿನ್ಹಾ ತನಿಖೆಗೆ ಆದೇಶಿಸಿದ್ದಾರೆ.ಇಂದ್ರಾಣಿ ಘೋಷ್ ಎಂಬ ಮಹಿಳೆ ಈ ಸಂಬಂಧ ನೇರವಾಗಿ ಸಚಿವರಿಗೆ ಟ್ವೀಟ್ ಮಾಡಿದ್ದು, ತನ್ನ ತಾಯಿ ಮೇಲೆ ಇಂತಹದ್ದೊಂದು ಅಸಭ್ಯ ವರ್ತನೆ ನಡೆದಿದೆ