ಅಹಮ್ಮದಾಬಾದ್: ಅಶ್ಲೀಲ ಫೋಟೋಗಳನ್ನು ತೋರಿಸಿ ಗೆಳತಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಗುಜರಾತ್ ನ 29 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 29 ವರ್ಷದ ಜಗದೀಶ್ ಸಿಂಘ ಎಂಬಾತ ಬಂಧಿತ. ಇಬ್ಬರೂ ಸೋಷಿಯಲ್ ಮೀಡಿಯಾ ಮೂಲಕ ಪರಿಚಿತರಾಗಿದ್ದರು. ಇಬ್ಬರ ನಡುವೆ ಪ್ರೀತಿ ಸಂಬಂಧವಿತ್ತು. ಈ ವೇಳೆ ಆರೋಪಿ ಗೆಳತಿಗೆ ವಿಡಿಯೋ ಕಾಲ್ ಮಾಡುವ ನಗ್ನಳಾಗಿ ಎದುರು ಬರುವಂತೆ ಕೇಳಿಕೊಳ್ಳುತ್ತಿದ್ದ.ಇತ್ತೀಚೆಗೆ ಯುವತಿ ಆರೋಪಿಯ ಜೊತೆ ಸಂಬಂಧ ಕಡಿದುಕೊಂಡಿದ್ದಲ್ಲದೆ, ಸೋಷಿಯಲ್ ಮೀಡಿಯಾದಲ್ಲೂ ಅನ್ ಫ್ರೆಂಡ್