ಆಧಾರ್ ಕಾರ್ಡ್ಗೆ ಸಂಬಂಧಿಸಿದಂತೆ ನಡೆಯುತ್ತಿರುವ ಆವಾಂತರಗಳು ಒಂದೆರಡಲ್ಲ.ಕೆಲ ತಿಂಗಳುಗಳ ಹಿಂದೆ ಹನುಮಂತ ದೇವರ ಹೆಸರಿನಲ್ಲಿ, ನಾಯಿಯ ಹೆಸರಿನಲ್ಲಿ ಆಧಾರ್ ಕಾರ್ಡ್ ಅಚ್ಚಾಗಿದ್ದ ಸುದ್ದಿ ಪ್ರಕಟವಾಗಿತ್ತು. ಈಗ ಮತ್ತೆ ನಾಯಿಯ ಹೆಸರಿನಲ್ಲಿ ಆಧಾರ್ ಕಾರ್ಡ್ನ್ನು ಪಡೆಯಲಾಗಿದೆ.