ನವದೆಹಲಿ: ಹೃತಿಕ್ ರೋಷನ್ ಧೂಮ್ 2 ಸಿನಿಮಾದಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ದರೋಡೆ ಮಾಡುತ್ತಿದ್ದ ದೃಶ್ಯದಿಂದ ಪ್ರೇರಣೆ ಪಡೆದು ವ್ಯಕ್ತಿಯೊಬ್ಬ ರೈಲುಗಳಲ್ಲಿ ದರೋಡೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.