ನವದೆಹಲಿ: ವಕೀಲರೆಂದರೆ ಕಾನೂನನ್ನು ಅರೆದು ಕುಡಿದವರು ಅಂತಾರೆ. ಆದರೆ ಇಲ್ಲಿ ವಕೀಲನೇ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಿದ್ದಾನೆ. ಪಂಜಾಬ್ ನಲ್ಲಿ ಈ ಘಟನೆ ನಡೆದಿದೆ.ವೃತ್ತಿಯಲ್ಲಿ ವಕೀಲನಾಗಿರುವ ವ್ಯಕ್ತಿ ತನ್ನ ತಾಯಿಗೆ ಮನಬಂದಂತೆ ಥಳಿಸುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಥಳಿತಕ್ಕೊಳಗಾದ 73 ವರ್ಷ ಮಹಿಳೆ ವೃತ್ತಿಯಲ್ಲಿ ವೈದ್ಯೆ.ಆಕೆಯ ಮಗನ ಹೀನಕೃತ್ಯಕ್ಕೆ ಸೊಸೆ, ಮೊಮ್ಮಗನೂ ಸಾಥ್ ನಿಡಿರುವುದು ಬೆಳಕಿಗೆ ಬಂದಿದೆ. ಮೊದಲು ಮೊಮ್ಮಗ ವೃದ್ಧೆಯ ಹಾಸಿಗೆ ಮೇಲೆ ನೀರು