ನವದೆಹಲಿ: ಪ್ರೀತಿಗಾಗಿ ಏನು ಬೇಕಾದರೂ ಮಾಡಬಲ್ಲೆ ಎಂದು ಕೆಲವರು ಡೈಲಾಗ್ ಬಿಡುತ್ತಾರೆ. ಆದರೆ ಈ ಭೂಪ ಮಾತಿನಲ್ಲಿ ಮಾತ್ರವಲ್ಲ, ದುಸ್ಸಾಹಸವನ್ನೇ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ. ಮುಂಬೈ ಮೂಲದ ಚಿನ್ನದ ವ್ಯಾಪಾರಿಯಾಗಿರುವ ಈತ ಕೋಟ್ಯಾಧಿಪತಿ. ಆತ ಪ್ರೀತಿಸುತ್ತಿದ್ದ ಹುಡುಗಿ ಜೆಟ್ ಏರ್ ವೇಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಕೆಲಸ ಬಿಟ್ಟು ತನ್ನೊಂದಿಗೆ ಮುಂಬೈನಲ್ಲಿ ಬಂದು ನೆಲೆಸುವಂತೆ ಮಾಡಲು ಈ ವ್ಯಕ್ತಿ ನಾಟಕವನ್ನೇ ಮಾಡಿದ.ಭಾನುವಾರ ಮುಂಬೈನಿಂದ ದೆಹಲಿಗೆ ಪ್ರಯಾಣ