ಚೆನ್ನೈ: ಕೆಲವರು 10 ರೂ. ಕಾಯಿನ್ ಕೊಟ್ಟರೆ ಅದನ್ನು ನಿರಾಕರಿಸುವುದು ನೋಡಿದ್ದೇವೆ. 10 ರೂ. ಕಾಯಿನ್ ನಿಷೇಧವಾಗದೇ ಇದ್ದರೂ ಜನರು ಈ ಕಾಯಿನ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ.ಇದೇ ರೀತಿ ತಮಿಳುನಾಡಿನ ವೆಟ್ರಿವೇಲ್ ಎಂಬಾತ ಅಂಗಡಿ ಇಟ್ಟುಕೊಂಡಿದ್ದ. ಅಂಗಡಿಗೆ ಬರುತ್ತಿದ್ದ ಗ್ರಾಹಕರು 10 ರೂ. ಕಾಯಿನ್ ನೀಡಿದರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಬೇಸತ್ತ ಆತ 10 ರೂ. ಕಾಯಿನ್ ಗಳನ್ನೇ ಸಂಗ್ರಹಿಸಿ 6 ಲಕ್ಷ ರೂ. ಮೊತ್ತ ಮಾಡಿ ಕಾರು ಖರೀದಿಸಿದ್ದಾನೆ.ಮೊದಲು ಶೋ