ಲುಧಿಯಾನ : ಚಾಕೊಲೇಟ್ ಮತ್ತು ಹಣದ ಆಸೆ ತೋರಿಸಿ 25 ವರ್ಷದ ಯುವಕ 8 ವರ್ಷದ ಬಾಲಕಿಯ ಮಾನಭಂಗ ಎಸಗಿದ ಘಟನೆ ಓಲ್ಡ್ ಸಬ್ಜಿ ಮಂಡಿ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತೆ ಹಾಗೂ ಆರೋಪಿ ಹತ್ತಿರದ ನಿವಾಸಿಗಳಾಗಿದ್ದು, ಆರೋಪಿ ಬಾಲಕಿಗೆ ಚಾಕೊಲೇಟ್ ಹಾಗೂ 50ರೂ.ಗಳನ್ನು ನೀಡುವುದಾಗಿ ಆಮಿಷಯೊಡ್ಡಿ ಆಕೆಯ ಮೇಲೆ ಮಾನಭಂಗ ಎಸಗಿದ್ದಾನೆ.ಈ ಬಗ್ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 342 ಮತ್ತು 376ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ