Widgets Magazine

ಸಾಲ ಬಾಧೆ ತಾಳಲಾರದೆ ಪತ್ನಿ-ಮಕ್ಕಳ ಜತೆ ಜೀವಕೊನೆಗಾಣಿಸಿದ ವ್ಯಕ್ತಿ

ಜೈಪುರ| Krishnaveni K| Last Modified ಭಾನುವಾರ, 18 ಅಕ್ಟೋಬರ್ 2020 (12:47 IST)
ಜೈಪುರ: ಸಾಲ ತೀರಿಸಲಾಗದೇ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಸ್ವಯಂ ಹತ್ಯೆಗೆ ಶರಣಾಗಿದ್ದಾನೆ.

 
ಸಾವಿಗೂ ಮೊದಲು ಡೆತ್ ನೋಟ್ ಬರೆದಿಟ್ಟಿರುವ 40 ವರ್ಷದ ವ್ಯಕ್ತಿ ಸುಮಾರು 9 ಲಕ್ಷ ರೂ. ಸಾಲ ತೀರಿಸಲಾಗದೇ ಈ ಕೃತ್ಯಕ್ಕೆ ಮುಂದಾಗಿರುವುದಾಗಿ ಹೇಳಿದ್ದಾನೆ. ಈತನ ಜತೆಗೆ ಪತ್ನಿಯಲ್ಲದೆ, 15 ಮತ್ತು 10 ವರ್ಷದ ಅಪ್ರಾಪ್ತ ಮಕ್ಕಳೂ ಸಾವಿಗೀಡಾಗಿದ್ದಾರೆ. ನೆರೆಹೊರೆಯವರು ಪೊಲೀಸರಿಗೆ ಸುದ್ದಿಮುಟ್ಟಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :