ಕೊಚ್ಚಿ: ಕೆಲವರಿಗೆ ಗ್ಯಾಜೆಟ್ ಗಳ ಮೇಲೆ ಅತಿಯಾದ ವ್ಯಾಮೋಹ, ಫ್ಯಾಶನ್ ಇರುತ್ತದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಕೊಚ್ಚಿ ಮೂಲದ ಈ ಉದ್ಯಮಿ.ಕೊಚ್ಚಿಯ ಉದ್ಯಮಿ ಧೀರಜ್ ಪಿಳ್ಳೈ ಎಂಬವರು ಹೊಸ ಮಾದರಿಯ ಐಫೋನ್ ಖರೀದಿಸಲೆಂದೇ ದುಬೈಗೆ ಬಂದಿಳಿದಿದ್ದಾರೆ. ಹೊಸ ಮಾದರಿಯ ಐಫೋನ್ 14 ಪ್ರೊ ಫೋನ್ ಮಾರುಕಟ್ಟೆಗೆ ಬಂದಿದ್ದು, ಇದನ್ನು ಮೊದಲನೆಯವರಾಗಿ ಖರೀದಿಸಲು ಧೀರಜ್ ದುಬೈಗೆ ತೆರಳಿದ್ದರು.ವಿಶೇಷವೆಂದರೆ ಈ ಮೊದಲೂ ಐಫೋನ್ ನ ಹೊಸ ಮಾದರಿಯ ಫೋನ್ ಬಂದಾಗ ನಾಲ್ಕು ಬಾರಿ