ಪಾಟ್ನಾ: ಬ್ಯಾಂಕ್ ನವರ ಎಡವಟ್ಟಿನಿಂದ ಬಿಹಾರದಲ್ಲಿ ವ್ಯಕ್ತಿಯೊಬ್ಬರ ಖಾತೆಗೆ ಬರೋಬ್ಬರಿ 1.6 ಲಕ್ಷ ರೂ. ಹಣ ಸಂದಾಯವಾಗಿದೆ. ಆದರೆ ಈಗ ಆ ವ್ಯಕ್ತಿ ಹಣ ಮರಳಿಸಲು ನಿರಾಕರಿಸುತ್ತಿದ್ದಾರೆ.