ಮಗ ಪಾನಿಪೂರಿ ತಿನ್ನಲು ದುಡ್ದು ಕೇಳಿದ ಎಂಬ ಕಾರಣಕ್ಕೆ ಅಪ್ಪ ತನ್ನ ಮಗನನ್ನೇ ಹೊಡೆದು, ನೇಣು ಬಿಗಿದು ಸಾಯಿಸಿದ ಅಮಾನುಷ ಘಟನೆ ಪಶ್ಚಿಮ ಬಂಗಾಳದ ದಿನ್ ಹಟಾ ಎಂಬಲ್ಲಿ ನಡೆದಿದೆ.