ನವದೆಹಲಿ: ರಾಂಗ್ ನಂಬರ್ ಗೆ ಕಾಲ್ ಮಾಡಿ ಹುಡುಗ-ಹುಡುಗಿ ಮಧ್ಯೆ ಸ್ನೇಹವಾದ ಎಷ್ಟೋ ಪ್ರಕರಣವನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಹಾಗೇ ಹುಡುಗಿಯೊಬ್ಬಳನ್ನು ಮದುವೆಯಾಗಿ ಇಬ್ಬರು ಮಕ್ಕಳೂ ಆದ ಮೇಲೆ ಕೊಲೆ ಮಾಡಿದ್ದಾನೆ! ದೆಹಲಿಯಲ್ಲಿ ಇಂತಹದ್ದೊಂದು ಧಾರುಣ ಘಟನೆ ನಡೆದಿದೆ. 2010 ರಲ್ಲಿ ಸಾಜಿದ್ ಎಂಬಾತನಿಗೆ ರಾಂಗ್ ನಂಬರ್ ಗೆ ಡಯಲ್ ಮಾಡಿ ಜೂಹಿ ಎನ್ನುವ ಹುಡುಗಿಯ ಪರಿಚಯವಾಗಿತ್ತು. ನಂತರ ಇವರಿಬ್ಬರ ನಡುವೆ ಸ್ನೇಹ ಬೆಳೆದು ಮದುವೆಯೂ ಆಯ್ತು. ಎರಡು