ನವದೆಹಲಿ: ಲೈಂಗಿಕ ಸಂಬಂಧದ ಉದ್ದೇಶಕ್ಕಾಗಿ ಫೇಸ್ ಬುಕ್ ನಲ್ಲಿ ಮಹಿಳೆಯೊಂದಿಗೆ ಸ್ನೇಹ ಮಾಡಿಕೊಂಡಿದ್ದ ವ್ಯಕ್ತಿಗೆ ಆಕೆಯನ್ನು ನಿಜವಾಗಿ ನೋಡಿದಾಗ ಶಾಕ್ ಕಾದಿತ್ತು.