17 ವರ್ಷದ ಹದಿಹರೆಯದ ಯುವತಿಯ ಕತ್ತು ಸೀಳಿ ತನ್ನ ಅಂಗಡಿಯಲ್ಲಿಯೇ ಆಕೆಯನ್ನು ಹೂತು ಹಾಕಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಪಿಂಪ್ರಿ ತರಕಾರಿ ಮಾರುಕಟ್ಟೆಯಲ್ಲಿರುವ ತನ್ನ ಅಂಗಡಿಯಲ್ಲಿಯೇ ಹದಿಹರೆಯದ ಯುವತಿಯನ್ನು ಹೂತು ಹಾಕಿರುವ ಮಾಹಿತಿ ಪಡೆದ ಪೊಲೀಸರು ಹೂತುಹಾಕಿದ್ದ ಸ್ಥಳವನ್ನು ಮತ್ತೆ ಅಗೆದು ಮೃತ ದೇಹವನ್ನು ಹೊರತೆಗೆದು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಬಂಧಿಸುತ್ತಿದ್ದಂತೆ ಆರೋಪಿ ತಾನು ಅನಾರೋಗ್ಯದಿಂದ ಬಳಲುತ್ತಿರುವ ನೆಪವೊಡ್ಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪೊಲೀಸ್