ಕಾನ್ಪುರ: ಪತಿ ಮಹಾಶಯನೊಬ್ಬ ತನ್ನ ಪತ್ನಿಯ ಜೊತೆ ರತಿಕ್ರೀಡೆಯಾಡಿ ಬಳಿಕ ಆಕೆಯನ್ನು ಹತ್ಯೆ ಮಾಡಿದ ಘಟನೆ ಕಾನ್ಪುರಲದಲ್ಲಿ ನಡೆದಿದೆ. ಮೂರು ವರ್ಷಗಳ ಹಿಂದೆ ಇಬ್ಬರಿಗೂ ಮದುವೆಯಾಗಿತ್ತು. ಇವರಿಗೆ ಒಬ್ಬ ಪುತ್ರನೂ ಇದ್ದಾನೆ. ಆದರೆ ವರದಕ್ಷಿಣೆ ವಿಚಾರಕ್ಕೆ ಅಳಿಯ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆಯ ಪೋಷಕರು ದೂರಿದ್ದಾರೆ. ಇದೇ ವಿಚಾರಕ್ಕೆ ಆರೋಪಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಹತ್ಯೆ ಮಾಡುವ ಮೊದಲು ಲೈಂಗಿಕ ಕ್ರಿಯೆ ನಡೆಸಿದ್ದು, ಬಳಿಕ ಆಕೆಯನ್ನು ದುಪಟ್ಟಾ ಬಳಸಿ