ವಿಡಿಯೋ ಮಾಡಲು ಹಾವನ್ನ ಕುತ್ತಿಗೆಗೆ ಏರಿಸಿಕೊಂಡ ವ್ಯಕ್ತಿ ಹಾವು ಕಚ್ಚಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜೋಧಪುರದಲ್ಲಿ ಜಿಲ್ಲೆಯ ಲೋಹಾವತ್`ನಿಂದ ವರದಿಯಾಗಿದೆ. ಮೃತ ವ್ಯಕ್ತಿಯನ್ನ ಬಾಬುರಾಮ್ ಜಖಾರ್ಸ್ ಎಂದು ಗುರ್ತಿಸಲಾಗಿದೆ.