ನವದೆಹಲಿ: ಅನೈತಿಕ ಸಂಬಂಧ ಅನೇಕ ಅಪರಾಧಗಳಿಗೆ ಎಡೆಮಾಡಿಕೊಡುವುದು ಇದೇ ಮೊದಲಲ್ಲ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದೆ.ಉತ್ತರ ಪ್ರದೇಶದ ಮಹಿಳೆಯೊಬ್ಬಳ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ದೆಹಲಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಉತ್ತರ ಪ್ರದೇಶದವನೇ ಆದ ಆಕೆಯ ಪ್ರಿಯಕರನೇ ಈ ಕೃತ್ಯವೆಸಗಿರುವುದು ತಿಳಿದುಬಂದಿದೆ.ಮಹಿಳೆಯೊಂದಿಗೆ ಕಳೆದ ಎರಡು ವರ್ಷಗಳಿಂದ ಆರೋಪಿ ಅನೈತಿಕ ಸಂಬಂಧ ಹೊಂದಿದ್ದ. ಆದರೆ ಇತ್ತೀಚೆಗೆ ಆಕೆ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದಳು. ಇದರಿಂದ ಕಿರಿ ಕಿರಿಗೊಳಗಾಗಿದ್ದ ಆರೋಪಿ ಸಹೋದರಿ