ನವದೆಹಲಿ: ಹೋಟೆಲ್ ಗಳಲ್ಲಿ ಕಾಫಿ, ಚಹಾ ಆರ್ಡರ್ ಮಾಡಿದಾಗ ಹಿಂದೆ ಮುಂದೆ ನೋಡದೇ ಅದರ ಸ್ವಾದ ಅನುಭವಿಸಿ ಹೀರಿಕೊಳ್ಳುತ್ತೇವೆ. ಆದರೆ ಇದೇ ರೀತಿ ತನಗೆ ಬಂದ ಕಾಫಿ ಕುಡಿಯಲು ಹೋದ ವ್ಯಕ್ತಿಗೆ ಆಘಾತ ಕಾದಿತ್ತು.ಸೌರಬ್ ಎಂಬಾತ ದೆಹಲಿಯ ರೆಸ್ಟೋರೆಂಟ್ ಒಂದರಿಂದ ಝೊಮೆಟೋ ಆಪ್ ಮೂಲಕ ಕಾಫಿ ಆರ್ಡರ್ ಮಾಡಿದ್ದ. ಕಾಫಿಯೇನೋ ಬಂತು. ಆತನ ಪತ್ನಿ ಕಾಫಿ ಹೀರುವಾಗ ಕೊನೆಯಲ್ಲಿ ಚಿಕನ್ ಪೀಸ್ ಸಿಕ್ಕಿದೆ!ಹೇಳಿ ಕೇಳಿ ಆಕೆ ಪಕ್ಕಾ ಸಸ್ಯಾಹಾರಿಯಂತೆ. ಕಾಫಿ