ನವದೆಹಲಿ: ಆನ್ ಲೈನ್ ಫುಡ್ ಡೆಲಿವರಿ ಮಾಡುವಾಗ ಹಲವು ಬಾರಿ ಎಡವಟ್ಟುಗಳಾಗುವ ಅನೇಕ ಉದಾಹರಣೆ ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಘಟನೆ ವರದಿಯಾಗಿದೆ.ಆನ್ ಲೈನ್ ಫುಡ್ ಡೆಲಿವರಿ ಆಪ್ ಮೂಲಕ ವ್ಯಕ್ತಿಯೊಬ್ಬ ಮಿಲ್ಕ್ ಶೇಕ್ ಗೆ ಆರ್ಡರ್ ಮಾಡಿದ್ದ. ಆದರೆ ಆತನಿಗೆ ಸಿಕ್ಕಿದ್ದು ಮೂತ್ರ! ಒಂದು ಸಿಪ್ ಕುಡಿದ ಮೇಲೆ ಯಾಕೋ ರುಚಿ ವ್ಯತ್ಯಾಸವಾಗಿರುವುದನ್ನು ಗಮನಿಸಿದ ವ್ಯಕ್ತಿಗೆ ಕಪ್ ನಲ್ಲಿರುವುದು ಮಾನವನ ಮೂತ್ರ ಎಂದು ತಿಳಿದುಬಂದಿದೆ.ಗಾಬರಿಗೊಂಡ ಆತ ತಕ್ಷಣವೇ ಕಂಪನಿಗೆ