ನವದೆಹಲಿ: ಆನ್ ಲೈನ್ ಮಾರುಕಟ್ಟೆಗಳಲ್ಲಿ ಏನೋ ಆರ್ಡರ್ ಮಾಡಿ ಇನ್ನೇನೋ ಕೈಗೆ ಬಂದು ತಲುಪಿ ಗ್ರಾಹಕರು ವಂಚನೆಗೊಳಗಾಗುವ ಅನೇಕ ಉದಾಹರಣೆಗಳನ್ನು ನೋಡಿರುತ್ತೀರಿ. ಅಂತಹದ್ದೇ ಒಂದು ಘಟನೆ ಇಲ್ಲಿ ನಡೆದಿದೆ.