ಇಂಧೋರ್: ಹೆಂಡತಿಯನ್ನು ಕೊಲೆ ಮಾಡಲು ಪಾಪಿ ಪತಿ ಸ್ಕೆಚ್ ಹಾಕಿದ್ದ. ಆದರೆ ದುರದೃಷ್ಟವಶಾತ್ ಬಲಿಯಾಗಿದ್ದು ಅತ್ತೆ! ಇಂತಹದ್ದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ಮದ್ಯವ್ಯಸನಿಯಾಗಿದ್ದ ಪತಿ ಸದಾ ಪತ್ನಿ ಜೊತೆ ಜಗಳವಾಡುತ್ತಿದ್ದ. ಈ ಬಾರಿಯೂ ಇಬ್ಬರ ನಡುವೆ ಕಿತ್ತಾಟವಾಗಿ ಪತ್ನಿ ತವರಿಗೆ ತೆರಳಿದ್ದಳು. ಆಕೆಯನ್ನು ಹಿಂಬಾಲಿಸಿದ ಪತಿ ಆಕೆಯ ತವರಿನ ಮುಖ್ಯ ಧ್ವಾರಕ್ಕೆ ವಿದ್ಯುತ್ ವಯರ್ ಕನೆಕ್ಷನ್ ನೀಡಿ ಹೆಂಡತಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ.ದುರದೃಷ್ಟವಶಾತ್ ಹೆಂಡತಿ ಬದಲು ಅತ್ತೆ ಬಾಗಿಲು ಮುಟ್ಟಿದ್ದು