ಮುಂಬೈ: ಇತ್ತೀಚೆಗೆ ಹಾಡಹಗಲೇ ಮಹಿಳೆಯರ ಮೇಲೆ ನಡುರಸ್ತೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂತಹದ್ದೇ ಒಂದು ಪ್ರಕರಣ ಮುಂಬೈನಲ್ಲಿ ನಡೆದಿದೆ. 33 ವರ್ಷದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 40 ವರ್ಷದ ಯುವತಿಯ ಪ್ಯಾಂಟು ಎಳೆದಿದ್ದಲ್ಲದೆ, ಅಸಭ್ಯವಾಗಿ ವರ್ತಿಸಿದ ಪರಿಣಾಮ ಈಗ ಜೈಲು ಕಂಬಿ ಎಣಿಸುತ್ತಿದ್ದಾನೆ.ಸ್ಕೂಟರ್ ನಲ್ಲಿ ಕುಳಿತಿದ್ದ ಆರೋಪಿ ರಾಮರಾಜ್ ಪವಾರ್ ಎಂಬಾತ ಮಹಿಳೆಯನ್ನೇ ದಿಟ್ಟಿಸುತ್ತಿದ್ದ. ನಂತರ ಆಕೆಯನ್ನೇ ಹಿಂಬಾಲಿಸಿ ಸ್ವಲ್ಪ ದೂರ ಹೋದ ಮೇಲೆ ಇದ್ದಕ್ಕಿದ್ದಂತೆ