Widgets Magazine

ಪತ್ನಿ ಜತೆ ಕಲಹ: ಮಕ್ಕಳನ್ನು ನಾಲೆಗೆ ತಳ್ಳಿದ ಪಾಪಿ ತಂದೆ

ಹರ್ಯಾಣ| Krishnaveni K| Last Modified ಬುಧವಾರ, 25 ನವೆಂಬರ್ 2020 (10:24 IST)
ಹರ್ಯಾಣ: ಪತ್ನಿ ಜತೆ ಜಗಳ ತೆಗೆದ ಪತಿ ಕೊನೆಗೆ ತಮ್ಮ ಮೂವರು ಮಕ್ಕಳನ್ನು ನಾಲೆಗೆ ತಳ್ಳಿದ ಘಟನೆ ಹರ್ಯಾಣದಲ್ಲಿ ನಡೆದಿದೆ. ಇದುವರೆಗೆ ಮಕ್ಕಳ ದೇಹ ಪತ್ತೆಯಾಗಿಲ್ಲ.
 

ಪತ್ನಿಗೆ ಅಕ್ರಮ ಸಂಬಂಧವಿದೆಯೆಂದು ಆರೋಪಿಸಿ ಪತಿ ಜಗಳ ತೆಗೆದಿದ್ದ. ಬಳಿಕ ತನ್ನ 3,5 ಮತ್ತು 8 ವರ್ಷದ ಮಕ್ಕಳನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋದ ಪಾಪಿ ನಾಲೆಗೆ ತಳ್ಳಿದ್ದ. ಸ್ಥಳೀಯರು ಮಕ್ಕಳನ್ನು ರಕ್ಷಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ ಇದುವರೆಗೆ ಸಾಧ‍್ಯವಾಗಿಲ್ಲ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :