ಮುಂಬೈನ ಬೈಂಗನ್ವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಕ್ಟೋಬರ್ 24ರಂದು ಬಾಲಕಿ ತನ್ನ ಮನೆಯ ಹತ್ತಿರದಲ್ಲಿರುವ ಟೈಲರ್ ಅಂಗಡಿಯಿಂದ ಬಟ್ಟೆ ತರಲು ಹೋಗಿದ್ದಳು. ಆದರೆ ಮನೆಗೆ ಹಿಂತಿರುಗಿರಲಿಲ್ಲ. ಆಕೆಯ ಕುಟುಂಬದವರು ಮಗಳು ನಾಪತ್ತೆಯಾದ ಪ್ರಕರಣವನ್ನು ದಾಖಲಿಸಿದ್ದರು. ಕಳೆದ ಅಕ್ಟೋಬರ್ 25 ರಂದು ಪೊಲೀಸರಿಗೆ 12 ವರ್ಷದ ಬಾಲಕಿಯ ಶವವೊಂದು ಸಿಕ್ಕಿತ್ತು. ವೃತ್ತಿಯಲ್ಲಿ ಹೊಲಿಗೆ ಕೆಲಸ ಮಾಡುವ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಆಕೆಯನ್ನು ಅಮಾನುಷ ರೀತಿಯಲ್ಲಿ