ಹಾಡುಹಗಲೇ ಪತಿಗೆ ಥಳಿಸಿ, ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು

ಜೈಪುರ, ಬುಧವಾರ, 8 ಮೇ 2019 (09:36 IST)

: ಹಾಡಹಗಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳನ್ನು ತಡೆದು ಕಾಮುಕರ ಗುಂಪೊಂದು ಪತ್ನಿಯ ಮೇಲೆ ಸಾಮೂಹಿಕ ಎಸಗಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಸಚೀನ್, ಜಿತು ಹಾಗೂ ಅಶೋಕ್ ಅತ್ಯಾಚಾರ ಎಸಗಿದ ಆರೋಪಿಗಳಾಗಿದ್ದು, ಉಳಿದಿಬ್ಬರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ದಂಪತಿಗಳು ಬೈಕ್‍ ನಲ್ಲಿ ತಾಲ್‍ವೃಕ್ಷದಿಂದ ಲಾಲ್‍ ವಾಡಿ ಗ್ರಾಮಕ್ಕೆ ತೆರಳುತ್ತಿದ್ದಾಗ ದಾರಿ ಮಧ್ಯದಲ್ಲಿ ಅಡ್ಡಗಟ್ಟಿದ  5 ಜನ ಕಾಮುಕರು  ಪತಿಗೆ ಥಳಿಸಿ ಆತನ ಎದುರೇ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.


ಈ ಸಂಬಂಧ ಸಂತ್ರಸ್ತೆಯು ಗಾಜಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 147 (ಹಲ್ಲೆ), 354 ಬಿ (ಅತ್ಯಚಾರ) ಅಡಿ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇವುಗಳ ಹಾವಳಿ ತಾಳಲಾರದೆ ಠಾಣೆಯನ್ನೇ ಬಿಟ್ಟು ಪೊಲೀಸರು ಓಡಿಹೋಗಿದ್ದಾರಂತೆ

ಪ್ಯಾರಿಸ್ : ಜನಸಾಮಾನ್ಯರಿಗೆ ಯಾರಾದರೂ ತೊಂದರೆ ಕೊಟ್ಟರೆ ಪೊಲೀಸರು ಸಹಾಯಕ್ಕೆ ಬಂದು ಸಮಸ್ಯೆಯನ್ನು ...

news

46 ದಿನಗಳೊಳಗೆ ಈ ವ್ಯಕ್ತಿ 20 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಗೊತ್ತಾ? ಕೇಳಿದ್ರೆ ‍ಶಾಕ್ ಆಗ್ತೀರಾ

ವಾಷಿಂಗ್ಟನ್ : ಕೆಲವರು ತೂಕ ಇಳಿಸಲು ವ್ಯಾಯಾಮ, ಡಯಟ್, ವಾಕಿಂಗ್ ಎಂದು ಏನೆಲ್ಲಾ ಕಸರತ್ತುಗಳನ್ನು ...

news

ಕಾಂಗ್ರೆಸ್ ಅವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ: ಆರ್ ಟಿಐ ಮಾಹಿತಿಯಿಂದ ಬಹಿರಂಗ

ನವದೆಹಲಿ: ಯುಪಿಎ ಕಾಲಾವಧಿಯಲ್ಲೂ ಆರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂಬ ಕಾಂಗ್ರೆಸ್ ಹೇಳಿಕೆಗೆ ...

news

ಎಲೆಕ್ಷನ್ ಫಲಿತಾಂಶ ಬಳಿಕ ಯಡಿಯೂರಪ್ಪಗೆ ಭಾರೀ ಸಂಕಷ್ಟ?

ಎಲ್ಲರೂ ಲೋಕಸಭೆ ಚುನಾವಣೆಯ ಫಲಿತಾಂಶದ ಮೇಲೆ ಕಣ್ಣಿಟ್ಟಿದ್ದಾರೆ. ಫಲಿತಾಂಶದ ಬಳಿಕ ಬದಲಾವಣೆ ಆಗೋದು ನಿಶ್ಚಿತ ...