ಭೋಪಾಲ್: 8 ವರ್ಷದ ಬಾಲಕಿಯ ಮೇಲೆ ಕಸದ ಗಾಡಿಯೊಳಗೆ ಮಾನಭಂಗ ಮಾಡಿದ ಕಾಮುಕನೊಬ್ಬ ಆಕೆ ಘಟನೆ ಬಗ್ಗೆ ಎಲ್ಲಿಯೂ ಬಾಯ್ಬಿಡದಂತೆ ಆಕೆಗೆ 5 ರೂ. ನೀಡಿದ ಘಟನೆ ಭೋಪಾಲ್ ನಲ್ಲಿ ನಡೆದಿದೆ.ಮನೆಯ ಹೊರಗೆ ಆಡಿಕೊಂಡಿದ್ದ ಬಾಲಕಿಯನ್ನು ನೆರೆಮನೆಯಾತ ಕರೆದು ಆಕೆಗೆ ಹಣ ನೀಡಿ ಅಂಗಡಿಯಿಂದ ಒಂದು ಪ್ಯಾಕೆಟ್ ತಂಬಾಕು ತರುವಂತೆ ಸೂಚಿಸಿದ್ದ. ಬಾಲಕಿ ತಂಬಾಕು ತಂದು ನೆರೆಮನೆಯಾತನಿಗೆ ನೀಡಲು ಹೋದಾಗ ಆತ ಕಸದ ಗಾಡಿ ಬಳಿ ನಿಂತಿದ್ದ ವ್ಯಕ್ತಿಯನ್ನು ತೋರಿಸಿ