ಮುಂಬೈ: 16 ವರ್ಷದ ಅಪ್ರಾಪ್ತ ಬಾಲಕಿಯನ್ನು ‘ಐಟಂ’ ಎಂದು ಹೀಯಾಳಿಸಿದ್ದ ವ್ಯಕ್ತಿಗೆ ಮುಂಬೈನ ಕೋರ್ಟ್ 1.5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಕೆಲವು ವರ್ಷಗಳ ಹಿಂದೆ 25 ವರ್ಷದ ಯುವಕ ಶಾಲೆಗೆ ಹೋಗಿ ಮರಳುತ್ತಿದ್ದ ಬಾಲಕಿಯನ್ನು ತಡೆದು ಅಶ್ಲೀಲವಾಗಿ ಹೀಯಾಳಿಸಿದ್ದ. ಆಕೆಯನ್ನು ಐಟಂ ಎಂದು ಸಂಭೋಧಿಸಿದ್ದ. ಅಲ್ಲದೆ, ಕೆಲವು ಸಮಯ ಆಕೆಯನ್ನು ದುರುದ್ದೇಶದಿಂದ ಹಿಂಬಾಲಿಸುತ್ತಿದ್ದ.ಇದೇ ಕಾರಣಕ್ಕೆ ವಿಚಾರಣೆ ನಡೆಸಿದ ಕೋರ್ಟ್ ಇಂತಹ ಪ್ರಮಾದಗಳನ್ನು ಎಳವೆಯಲ್ಲೇ ಶಿಕ್ಷಿಸಬೇಕಾದ ಅಗತ್ಯವಿದೆ. ಹೀಗಾಗಿ 1.5 ವರ್ಷ