ರಾಂಚಿ: ವಾರಕ್ಕೆ ಮೂರು ದಿನ ಹೆಂಡತಿ ಜೊತೆ, ಮತ್ತೆ ಮೂರು ದಿನ ಗರ್ಲ್ ಫ್ರೆಂಡ್ ಜೊತೆ. ಮತ್ತೊಂದು ದಿನ ವಿಶ್ರಾಂತಿ! ಇದು ರಾಂಚಿಯ ವ್ಯಕ್ತಿಯೊಬ್ಬನ ರಿಯಲ್ ಲೈಫ್ ಕಹಾನಿ.ರಾಜೇಶ್ ಮಹಾತೋ ಎಂಬಾತ ಮದುವೆ ಬಳಿಕ ಮತ್ತೊಬ್ಬ ಹುಡುಗಿಯ ಸ್ನೇಹಕ್ಕೆ ಬಿದ್ದ. ಪತ್ನಿಯನ್ನು ಬಿಟ್ಟು ಆಕೆಯ ಜೊತೆ ಮನೆ ಬಿಟ್ಟು ಹೋಗಿದ್ದ. ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ಅತ್ತ ಗರ್ಲ್ ಫ್ರೆಂಡ್ ಮನೆಯವರೂ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಕೊನೆಗೆ ಹೆಂಡತಿ ಮತ್ತು