ನವದೆಹಲಿ: ಮದುವೆಯಾದ ಬಳಿಕ ಪತ್ನಿ ಜೊತೆಗೆ ಮಿಲನ ಕ್ರಿಯೆ ನಡೆಸಲು ಹೊರಟ ಗಂಡನಿಗೆ ಆಕೆಯ ಜನನಾಂಗ ನೋಡಿ ಶಾಕ್ ಕಾದಿತ್ತು! ಇದೀಗ ಪತಿ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾನೆ.ಮದುವೆಯಾದ ಹೊಸತರಲ್ಲಿ ಪತ್ನಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಳು. ಕೊನೆಗೆ ಪತಿ ಬಲವಂತವಾಗಿ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಲು ಹೊರಟಾಗ ಆಕೆಯ ಜನನಾಂಗ ನೋಡಿ ಆತನಿಗೆ ಶಾಕ್ ಕಾದಿತ್ತು. ಯಾಕೆಂದರೆ ಆಕೆ ಮಹಿಳೆಯಾದರೂ ಜನನಾಂಗದ ರಚನೆ ಪುರುಷರಂತೆ ಇತ್ತು!ಇದರಿಂದ