ನವದೆಹಲಿ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ನೆರೆ ಮನೆಯ ವ್ಯಕ್ತಿ ನೀಚ ಕೃತ್ಯಕ್ಕೂ ಮೊದಲು ಆಕೆಗೆ ಬಲವಂತವಾಗಿ ಪೋರ್ನ್ ವಿಡಿಯೋ ತೋರಿಸಿದ್ದಾನೆ.ಈ ಘಟನೆ ನಡೆದಿರುವುದು ಗುರುಗಾಂವ್ ನಲ್ಲಿ ನಡೆದಿದೆ. 3 ನೇ ತರಗತಿ ಓದುತ್ತಿದ್ದ 8 ವರ್ಷದ ನೆರೆ ಮನೆಯ ಬಾಲಕಿಯನ್ನು ಮನೆಗೆ ಕರೆದೊಯ್ದ ಆರೋಪಿ ಆಕೆಗೆ ತನ್ನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋವನ್ನು ಬಲವಂತವಾಗಿ ನೋಡಲು ಹೇಳಿದ್ದಾನೆ.ಕೃತ್ಯದ ಬಳಿಕ ಆರೋಪಿ ಬಾತ್ ರೂಂಗೆ ಹೋಗಿದ್ದಾಗ ಬಾಲಕಿ ಆತನ