ಕೊಯಮತ್ತೂರು: ಗರ್ಲ್ ಫ್ರೆಂಡ್ ಕೈ ಕೊಟ್ಟ ಬೇಸರದಲ್ಲಿ ಯುವಕನೊಬ್ಬ ಮಾನಸಿಕವಾಗಿ ಖಿನ್ನತೆಗೊಳಗಾಗಿ ಬಳಿಕ ತನ್ನ ಕತ್ತನ್ನು ತಾನೇ ಕುಯ್ದುಕೊಂಡು ಜೀವ ಕೊನೆಗಾಣಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.