ಕನ್ನಡದಲ್ಲಿ ಮಾತನಾಡು ಎಂದಿದಕ್ಕೆ ತಮಿಳಿಗನೊಬ್ಬ ಕನ್ನಡಿಗನಿಗೆ ಹರಿತವಾದ ಚಾಕುವಿನಿಂದ ಇರಿದ ಹೇಯ ಘಟನೆ ರಾಜಾಜಿನಗರದ ನವರಂಗ ಬಾರ್ನಲ್ಲಿ ನಡೆದಿದೆ.