ಪುಣೆ: ಅತಿಯಾಗಿ ಸೆಕ್ಸ್ ಬಯಸಿದ್ದಕ್ಕೆ 20 ವರ್ಷದ ಸಲಿಂಗಿ ತನ್ನ 46 ವರ್ಷದ ಸಹಭಾಗಿಯ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಪುಣೆಯಲ್ಲಿ ನಡೆದಿದೆ.