ಭೋಪಾಲ್: ಮೊಬೈಲ್ ಕದ್ದನೆಂಬ ಅನುಮಾನದಲ್ಲಿ ವ್ಯಕ್ತಿಯೋರ್ವನನ್ನು ಇಬ್ಬರು ಯುವಕರು ವಿವಸ್ತ್ರಗೊಳಿಸಿ ಕಾದ ಸಲಾಕೆಯಿಂದ ಹೊಡೆದು ಗಾಯಗೊಳಿಸಿದ ಘಟನೆ ನಡೆದಿದೆ.ಇಬ್ಬರು ಯುವಕರು ಮತ್ತು ಆತನ ಸ್ನೇಹಿತರು ಸೇರಿಕೊಂಡು ಈ ಕೃತ್ಯವೆಸಗಿದ್ದಾರೆ. ತಮ್ಮ ಮೊಬೈಲ್ ಕದ್ದನೆಂಬ ಅನುಮಾನದಲ್ಲಿ ಸಂತ್ರಸ್ತನನ್ನು ತಮ್ಮ ಫಾರ್ಮ್ ಹೌಸ್ ಗೆ ಕರೆದೊಯ್ದು ವಿವಸ್ತ್ರಗೊಳಿಸಿ ಕಟ್ಟಿ ಹಾಕಿ ಬಿಸಿ ಸಲಾಕೆಯಿಂದ ಮೈಮೇಲೆಲ್ಲಾ ಬರೆ ಹಾಕಿದ್ದಾರೆ.ಈ ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೇ ಕಾರ್ಯಪ್ರವೃತ್ತರಾದ