ಲಕ್ನೋ: ಕುಡಿತದ ಚಟ ಮನುಷ್ಯನನ್ನು ಎಂಥಾ ಸ್ಥಿತಿಗೆ ತಲುಪಿಸುತ್ತದೆ ಎಂಬುದಕ್ಕೆ ಇದೇ ಉದಾಹರಣೆ. ಸ್ನೇಹಿತ ಮದ್ಯ ಸೇವಿಸಲು ಕೊಡಲಿಲ್ಲವೆಂಬ ಕಾರಣಕ್ಕೆ ಜೀವವನ್ನೇ ತೆಗೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.