ರಾಂಚಿ: ಕೊರೋನಾ ಪೀಡಿತ ಗೆಳೆಯನಿಗೆ ಆಕ್ಸಿಜನ್ ತರಲು ಇಲ್ಲೊಬ್ಬ ವ್ಯಕ್ತಿ 24 ಗಂಟೆಯ ಅವಧಿಯಲ್ಲಿ 1300 ಕಿ.ಮೀ. ಓಡಾಡಿರುವ ಘಟನೆ ನಡೆದಿದೆ!