ಕಾನ್ಪುರ: ಸ್ನಾನ ಮಾಡುವಾಗ ಗುಪ್ತವಾಗಿ ವಿವಾಹಿತ ಮಹಿಳೆಯ ವಿಡಿಯೋ ಮಾಡಿದ ಪಾಪಿ ಬಳಿಕ ಆಕೆಗೆ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಲ್ಲದೆ, ಗನ್ ತೋರಿಸಿ ಶೀಲಕೆಡಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳೆ ಸೂರಿಲ್ಲದ ಬಾತ್ ರೂಂನಲ್ಲಿ ಸ್ನಾನ ಮಾಡುವಾಗ ಗುಪ್ತವಾಗಿ ವಿಡಿಯೋ ತೆಗೆದಿದ್ದ ನೆರೆಮನೆಯಾತ ಬಳಿಕ ಆಕೆಗೆ ವಿಡಿಯೋ ತೋರಿಸಿ ತನ್ನ ಜತೆ ಲೈಂಗಿಕ ಸಂಪರ್ಕಕ್ಕೆ ಬರುವಂತೆ ಒತ್ತಾಯಿಸುತ್ತಿದ್ದ. ಬರದೇ ಹೋದರೆ ವಿಡಿಯೋ ಬಹಿರಂಗಗೊಳಿಸುವುದಾಗಿ ಬೆದರಿಸುತ್ತಿದ್ದ. ಇದಕ್ಕೆ ಮಹಿಳೆ ಜಗ್ಗದೇ